ಬಳಕೆಯ ನಿಯಮಗಳು
Translations:
- ಜಾಲತಾಣದ ವಿನ್ಯಾಸ, ಅಭಿವೃದ್ಧಿ ಮತ್ತು ನಿರ್ವಹಣೆ: ಇ-ಆಡಳಿತ ಕೇಂದ್ರ, ಸಿ.ಆ.ಸು ಇ.(ಇ-ಆಡಳಿತ), ಕರ್ನಾಟಕ ಸರ್ಕಾರ.
- ಈ ಜಾಲತಾಣದಲ್ಲಿ ಪ್ರಕಟವಾದ ಮಾಹಿತಿಯ ನಿಖರತೆ ಮತ್ತು ಸ್ಪಷ್ಟತೆಗೆ ಪ್ರಯತ್ನ ಮಾಡಲಾಗಿದೆ. ಇವುಗಳನ್ನು ಕಾನೂನಾತ್ಮಕ ವಿಷಯಕ್ಕೆ ಬಳಸಿಕೊಳ್ಳುವಂತಿಲ್ಲ. ಅಸ್ಪಷ್ಟತೆ, ಅನುಮಾಗಳಿದ್ದರೆ ಸಂಬಂಧಿತ ಇಲಾಖೆ, ವಿಷಯ ಪರಿಣಿತರು ಅಥವಾ ಇತರೆ ಮೂಲದಿಂದ ಪರಿಹರಿಸಿಕೊಳ್ಳಬಹುದು.
- ಈ ಜಾಲತಾಣ ಸಂಪರ್ಕದಿಂದ ಉದ್ಭವಿಸುವ ತೊಂದರೆಗಳಿಂದ ಉಂಟಾಗುವ ಯಾವುದೇ ಹಾನಿ ಅಥವಾ ನಷ್ಟಕ್ಕೆ ಮಾಲಿಕತ್ವ ಹೊಂದಿರುವ ಇಲಾಖೆ ಹೊಣೆಯಾಗಿರುವುದಿಲ್ಲ ಮತ್ತು ಅದಕ್ಕೆ ಪರಿಹಾರವನ್ನು ನೀಡಲಾಗುವುದಿಲ್ಲ.
- ಈ ಕರಾರು ಮತ್ತು ಷರತ್ತುಗಳನ್ನು ಭಾರತೀಯ ಕಾನೂನಿನ ಅಡಿಯಲ್ಲಿ ರೂಪಿಸಲಾಗಿದೆ. ಇವುಗಳಿಂದ ಯಾವುದೇ ಗೊಂದಲಗಳು ಉದ್ಭವಿಸಿದರೆ ನ್ಯಾಯಾಲಯದಲ್ಲಿ ಮಾತ್ರ ಪರಿಹರಿಸಿಕೊಳ್ಳಬಹುದು.
- ಈ ಜಾಲತಾಣದಲ್ಲಿ ಪ್ರಕಟವಾದ ಮಾಹಿತಿಯೊಂದಿಗೆ ಸರ್ಕಾರೇತರ/ ಖಾಸಗಿ ಸಂಸ್ಥೆಗಳು ನಿರ್ವಹಿಸುತ್ತಿರುವ ಬಾಹ್ಯ ಮಾಹಿತಿ ಅಥವಾ ಪಾಯಿಂಟರ್ ಗಳನ್ನು ಸಂಪರ್ಕಿಸಿರಬಹುದು. …………………….. ಇಲಾಖೆಯು ಮಾಹಿತಿ ನೀಡುವ ಅನುಕೂಲಕ್ಕಾಗಿ ಮಾತ್ರ ಅವುಗಳನ್ನು ಸಂಪರ್ಕಿಸಿರುತ್ತದೆ. ಲಿಂಕ್ ಗಳನ್ನು ಸಂಪರ್ಕಿಸಿದಾಗ ಖಾಸಗಿತನ ನೀತಿ, ಸುರಕ್ಷತಾ ನೀತಿಗೆ ಅನುಸಾರ ……… …………….ಇಲಾಖೆಯ ಈ ಜಾಲತಾಣದಿಂದ ಸಂದರ್ಶಕರು ಹೊರಹೋಗುವ ಅಥವಾ ಬೇರೊಂದು ವಿಂಡೋ ತೆರೆದುಕೊಳ್ಳುವ ಸಂದರ್ಭ ಉಂಟಾಗಬಹುದು.
- ………………. ಇಲಾಖೆಯು ಈ ಜಾಲತಾಣದಲ್ಲಿನ ಬಾಹ್ಯಜಾಲತಾಣ ಕೊಂಡಿಗಳು ಎಲ್ಲ ಕಾಲಕ್ಕೂ ಕ್ರಿಯಾಶೀಲವಾಗಿರುವ ಭರವಸೆಯನ್ನು ನೀಡುವುದಿಲ್ಲ.
- ಸಂಪರ್ಕಿತ ಬಾಹ್ಯ ಜಾಲತಾಣಗಳಲ್ಲಿನ ಹಕ್ಕು ಸ್ವಾಮ್ಯ ಮಾಹಿತಿಯ ಬಳಕೆಗೆ……………………………………… ಇಲಾಖೆ ಜವಾಬ್ದಾರರಾಗಿರುವುದಿಲ್ಲ. ಅಲ್ಲಿನ ಮಾಹಿತಿಯ ಬಳಕೆಗೆ ಸಂಬಂಧಿತರಿಂದ ಅನುಮತಿ ಪಡೆಯಬೇಕು.
- ಸಂಪರ್ಕಿತ ಬಾಹ್ಯ ಜಾಲ ತಾಣಗಳು ಕೇಂದ್ರ ಸರ್ಕಾರದ ಜಾಲತಾಣ ಮಾರ್ಗದರ್ಶಿಗಳು ಅಥವಾ ಇತರೆ ಜಾಲತಾಣ ರಚನಾ ಮಾನದಂಡಗಳಿಗೆ ಅನುಗುಣವಾಗಿ ರಚೆನೆಯಾಗಿರುವ ಭರವಸೆಯನ್ನು…………………………… ……….. ಇಲಾಖೆ ನೀಡುವುದಿಲ್ಲ.
--------------------------------------------/------------------------------------
……………………………. ಇಲಾಖೆಯ ಜಾಲತಾಣಕ್ಕೆ ಭೇಟಿ ನೀಡಿ ಖಾಸಗಿತನ ನೀತಿಯನ್ನು ಪರಿಶೀಲಿಸಿದ್ದಕ್ಕೆ ಧನ್ಯವಾದಗಳು.
ಸಂದರ್ಶಕರ ಹೆಸರು, ವಿಳಾಸ, ಇ-ಮೇಲ್, ಮೊಬೈಲ್ ಸಂಖ್ಯೆಗಳನ್ನು ನಾವು ಸಂಗ್ರಹಿಸುವುದಿಲ್ಲ. ನೀವು ಬಯಸಿದ್ದಲ್ಲಿ ನಿಮಗೆ ನೀಡಬೇಕಾದ ಪ್ರತಿ ಮಾಹಿತಿಗಾಗಿ ಮಾತ್ರ ನಿಮ್ಮ ವಿವರವನ್ನು ಸಂಗ್ರಹಿಸಾಗುತ್ತದೆ. ಸಂದರ್ಶಕರು ಜಾಲತಾಣಕ್ಕೆ ಭೇಟಿ ನೀಡಿದಾಗ ಕೆಲವು ತಾಂತ್ರಿಕ ಅಂಶಗಳನ್ನು ಈ ಕೆಳಗಿನಂತೆ ಸಂಗ್ರಹಿಸಲಾಗುತ್ತದೆ. ಸ್ವಯಂ ಸಂಗ್ರಹ ಮತ್ತು ಶೇಖರಣೆ
ಸಂದರ್ಶಕರು ಜಾಲತಾಣಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಾಗ ಅಥವಾ ಕಡತಗಳನ್ನು ಡೌನ್ಲೋಡ್ ಮಾಡಿಕೊಂಡಾಗ ಮಾತ್ರ ಈ ಕೆಳಗಿನ ಕೆಲವು ತಾಂತ್ರಿಕ ಅಂಶಗಳನ್ನು ಈ ಜಾಲತಾಣದಲ್ಲಿ ಸ್ವಯಂ ಸಂಗ್ರಹವಾಗಬಹುದು.
- ನಿಮಗೆ ಸೇವೆ ನೀಡುತ್ತಿರುವ ಡೊಮೇನ್, ಐಪಿ ಸಂಖ್ಯೆ, ಸಂದರ್ಶಕರು ನಮ್ಮ ಜಾಲತಾಣವನ್ನು ಹೇಗೆ ಪ್ರವೇಶಿಸಿದರು
- ಬ್ರೌಸರ್ ಮತ್ತು ಆಪರೇಟಿಂಗ್ ಸಿಸ್ಟಮ್
- ಸಂದರ್ಶಕರು ನಮ್ಮ ಜಾಲತಾಣಕ್ಕೆ ಭೇಟಿ ನೀಡಿದ ಸಮಯ ಮತ್ತು ದಿನಾಂಕ
- ಸಂದರ್ಶಕರು ಮಾಹಿತಿ ಪಡೆದ ಪುಟಗಳು/ಯು.ಎಲ್.ಆರ್
- ಸಂದರ್ಶಕರು ಇನ್ನೊಂದು ಜಾಲತಾಣದ ಮೂಲಕ ಈ ಜಾಲತಾಣಕ್ಕೆ ಸಂದರ್ಶಿಸಿದ್ದರೆ, ಆ ಜಾಲತಾಣದ ವಿಳಾಸ
ಈ ಮಾಹಿತಿಯು ನಮ್ಮ ಜಾಲತಾಣವನ್ನು ಇನ್ನುಷ್ಟು ಬಳಕೆ ಸ್ನೇಹಿಯನ್ನಾಗಿಸಲು ಉಪಯುಕ್ತವಾಗಿರುತ್ತದೆ. ಇದು ಜಾಲತಾಣಕ್ಕೆ ಭೇಟಿ ನೀಡಿದ ಸಂದರ್ಶಕರ ಸಂಖ್ಯೆ ಮತ್ತು ಬಳಕೆ ಮಾಡಿದ ತಂತ್ರಜ್ಞಾನವನ್ನು ಮಾತ್ರ ತಿಳಿಸುತ್ತದೆ ಮತ್ತು ಸಂದರ್ಶಕರನ್ನು ಹಿಂಬಾಲಿಸುವುದಾಗಲಿ ಅಥವಾ ಅವರ ವೈಯಕ್ತಿಕ ಮಾಹಿತಿಯನ್ನಾಗಲಿ ಸಂಗ್ರಹಿಸಲಾಗುವುದಿಲ್ಲ.
ಕುಕೀಸ್:
ಸಂದರ್ಶಕರು ಜಾಲತಾಣಕ್ಕೆ ಭೇಟಿ ನೀಡಿದಾಗ, ತಂತ್ರಾಂಶದ ಒಂದರ ಸಣ್ಣ ತುಣುಕು ನಿಮ್ಮ ಕಂಪ್ಯೂಟರ್ ನಲ್ಲಿ ಡೌನ್ಲೋಡ್ ಆಗುತ್ತದೆ ಅದನ್ನೇ ಕುಕೀಸ್ ಎನ್ನಲಾಗುತ್ತದೆ. ಕೆಲವೊಂದು ಕುಕೀಸ್ ಗಳು ಭವಿಷ್ಯದಲ್ಲಿ ಸಂದರ್ಶಕರನ್ನು ಗುರುತಿಸಲು ವೈಯಕ್ತಿಕ ಮಾಹಿತಿಯನ್ನು ಪಡೆದುಕೊಳ್ಳುತ್ತವೆ. ಆದರೆ ಈ ಜಾಲತಾಣದಲ್ಲಿ non -persistent cookies ಅಥವಾ per-session cookiesಗಳನ್ನು ಮಾತ್ರ ಬಳಸಲಾಗಿದೆ.
Per-session cookie ಅಥವಾ per-session cookiesಗಳು ಕೇವಲ ತಾಂತ್ರಿಕವಾಗಿ ಕಾರ್ಯನಿರ್ವಹಿಸುತ್ತಿವಯೇ ಹೊರತು ಸಂದರ್ಶಕರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ ಮತ್ತು ಸಂದರ್ಶನ ಮುಗಿದ ನಂತರೆ ಸ್ವತಃ ಅಳಿಸಲ್ಪಡುತ್ತವೆ. ಈ ಕೂಕೀಗಳು ಮಾಹಿತಿಯನ್ನು ಶಾಶ್ವತವಾಗಿ ಸಂಗ್ರಹಿಸುವುದಿಲ್ಲ ಮತ್ತು ಬಳಕೆದಾರರ ಹಾರ್ಡ್ ಡ್ರೈವ್ ಸಂಗ್ರಹವಾಗುವುದಿಲ್ಲ. ಸಂದರ್ಶಕರು ಜಾಲತಾಣದ ಬಳಕೆಯನ್ನು ಪ್ರಾರಂಭಿಸಿದಾಗ ಸಕ್ರಿಯವಾಗುವ ಈ ಕೂಕೀಗಳು ಜಾಲತಾಣ ಬಳಕೆಯು ಮುಗಿದ ನಂತರ ನಿಷ್ಕ್ರಿಯವಾಗುತ್ತವೆ.